ತೀರ್ಥಹಳ್ಳಿ ಹೋಟೆಲ್
ಉದ್ಯಮದ ಹರಿಕಾರನೆಂದೇ ಹೇಳಬಹುದಾದ ಮಾರ್ಕೆಟ್ ರಸ್ತೆಯ ವಸಂತ್ ವಿಹಾರ್ ಹೋಟೆಲ್ ಮಾಲೀಕ ನಂದಕುಮಾರ್
ಪೈ (81) ನಿಧನರಾಗಿದ್ದಾರೆ. ಸುಮಾರು 60 ವರ್ಷಗಳ ಕಾಲ ಅವರು ಹೋಟೆಲ್ ಉದ್ಯಮವನ್ನು ಅತ್ಯಂತ ಯಶಸ್ವಿಯಾಗಿ
ಮತ್ತು ಗ್ರಾಹಕ ಪ್ರೇಮಿಯಾಗಿ ಮುನ್ನಡೆಸಿಕೊಂಡು ಬರುವ ಮೂಲಕ ಅಪಾರ ಗೌರವಾದಾರಗಳಿಗೆ ಪಾತ್ರರಾಗಿದ್ದರು.