ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮೇಗರವಳ್ಳಿ ಪುರುಷೋತ್ತಮ ಹೆಗ್ಡೆ (65) ಗುರುವಾರ ನಿಧನ ಹೊಂದಿದರು.ವಾಲಿಬಾಲ್ ಕ್ರೀಡಾಪಟು ಆಗಿದ್ದ ಪುರುಷೋತ್ತಮ ಹೆಗ್ಡೆ ಮೇಗರವಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಸೇವೆಸಲ್ಲಿಸಿದ್ದರು.ತಾಲೂಕು ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ,ತಾಲೂಕು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.ಗಯರುವಾರ ಸಂಜೆ ಮೇಗರವಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.ಮೃತರಿಗೆ ಪತ್ನಿ,ಪುತ್ರ ಇದ್ದಾರೆ.