ದಸರಾ ಪಟ್ಟಿ ಮತ್ತೆ ಪರಿಷ್ಕರಣೆ

ಸಂಚಾಲಕರಾಗಿ ಸಂದೇಶ ಜವಳಿ, ಅಮರನಾಥ ಶೆಟ್ಟಿ
ಯಾರು ಸಹ ಸಂಚಾಲಕರಲ್ಲ... ಎಲ್ಲರು ಸಂಚಾಲಕರು...

ದಸರಾ ಉತ್ಸವ ಸಮಿತಿಯ ಎರಡನೇ ಪಟ್ಟಿ ಬಿಡುಗಡೆಯಾಗಿದ್ದು ಮುಖ್ಯ ಸಂಚಾಲಕರು ಎಂಬ ಪದಗಳಲ್ಲಿ ಆಗಿರುವ ಗೊಂದಲಗಳನ್ನು ಸಮಿತಿ ಪುನರ್ ಪರಿಶೀಲನೆ ನಡೆಸಿ ಸಂಚಾಲರನ್ನು ಮಾತ್ರ ಆಯ್ಕೆ ಮಾಡಿದೆ. ಆ ಮೂಲಕ ಬಿಜೆಪಿ, ಕಾಂಗ್ರೆಸ್ ನಡುವಿನ ಮೇಲಾಟಕ್ಕೆ ಅಲ್ಪ ತೀಲಾಂಜಲಿ ಇಡಲಾಗಿದೆ.

ಹಿಂದಿನ ಪಟ್ಟಿಯಲ್ಲಿ ಸಂಚಾಲಕರು ಮತ್ತು ಸಹ ಸಂಚಾಲಕರು ಎಂದು ಹಾಕಲಾಗಿತ್ತು. ಅದೀಗ ಬದಲಾಯಿಸಿ ಎಲ್ಲರನ್ನು ಸಂಚಾಲಕರನ್ನಾಗಿ ಉಳಿಸಿಕೊಂಡಿದೆ. ಆ ಪಟ್ಟಿ ಈ ಕೆಳಗಿನಂತಿದೆ.


ದಸರಾ ಉತ್ಸವ ಸಮಿತಿ-2025

ಗೌರವ ಅಧ್ಯಕ್ಷರು :- ಶ್ರೀ.ಆರಗ ಜ್ಞಾನೇಂದ್ರ, ಶಾಸಕರು ಹಾಗೂ ಮಾಜಿಗೃಹಸಚಿವರು, ತೀರ್ಥಹಳ್ಳಿ.

ಅಧ್ಯಕ್ಷರು :- ಶ್ರೀ.ರಂಜಿತ್, ತಹಶೀಲ್ದಾರ್, ತೀರ್ಥಹಳ್ಳಿ.

ಉಪಾಧ್ಯಕ್ಷರು :- ಶ್ರೀ.ಕಿಮ್ಮನೆ ರತ್ನಾಕರು, ಮಾಜಿ ಸಚಿವರು,

ಶ್ರೀ.ಆರ್.ಎಂ.ಮಂಜುನಾಥ ಗೌಡ, ಅಧ್ಯಕ್ಷರು, ಡಿಸಿಸಿ ಬ್ಯಾಂಕ್ ಹಾಗೂ ಎಂಎಡಿಬಿ

ಶ್ರೀಡಿ.ಎಸ್.ವಿಶ್ವನಾಥ್ ಶೆಟ್ಟಿ, ಅಧ್ಯಕ್ಷರು, ಶ್ರೀರಾಮೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ

ಶ್ರೀ.ರಹಮತ್ ಉಲ್ಲಾ ಅಸಾದಿ, ಅಧ್ಯಕ್ಷರು, ಪಟ್ಟಣಪಂಚಾಯಿತಿ, ತೀರ್ಥಹಳ್ಳಿ

ಶ್ರೀ ನಾಬಳ ಶಚೀಂದ್ರ ಹೆಗ್ಡೆ, ಅಧ್ಯಕ್ಷರು ಗ್ಯಾರಂಟಿ ಯೋಜನೆ


ವಿಶೇಷ ಆಹ್ವಾನಿತರು   :-

ಶ್ರೀ.ನಾಗರಾಜ ಶೆಟ್ಟಿ, ತೀರ್ಥಹಳ್ಳಿ.

ಶ್ರೀ.ಆರ್.ಮದನ್, ತೀರ್ಥಹಳ್ಳಿ.

ಶ್ರೀ.ಕೆಸ್ತೂರು ಮಂಜುನಾಥ್,

ಶ್ರೀ.ನವೀನ್ ಹೆದ್ದೂರು

ಶ್ರೀ.ಡಾ:ಟಿ.ಎಲ್.ಸುಂದರೇಶ್,

ಶ್ರೀ.ಡಾ:ಜೀವಂಧರ್ ಜೈನ್, 

ಶ್ರೀ ಲಯನ್ ಪಾಂಡುರಂಗಪ್ಪ


ಸಂಚಾಲಕರು

ಶ್ರೀ ಸಂದೇಶ್ ಜವಳಿ, ಮಾಜಿ ಪಪಂ ಅಧ್ಯಕ್ಷರು,

ಶ್ರೀ ಅಮರನಾಥ್ ಶೆಟ್ಟಿ,ತೀರ್ಥಹಳ್ಳಿ.


ಆರ್ಥಿಕ ಸಮಿತಿ ಸಂಚಾಲಕರು

ಶ್ರೀ ಸೊಪ್ಪುಗುಡ್ಡೆ ರಾಘವೇಂದ್ರ, ಪಪಂ ಸದಸ್ಯರು

ಶ್ರೀ ರಾಘವೇಂದ್ರ ರವೀಂದ್ರ ಶೆಟ್ಟಿ, ಪಪಂ ಸದಸ್ಯರು

ಶ್ರೀ ಸಿರಿಬೈಲು ಧರ್ಮೇಶ್

ಶ್ರೀ ಪ್ರದೀಪ್.ಎಸ್.

ಶ್ರೀ ಜಯಪ್ರಕಾಶ್ ಶೆಟ್ಟಿ

ಶ್ರೀ ಸುರಭಿ ಕಿಶೋರ್

ಶ್ರೀ ವೆಂಕಟೇಶ್ ಪಟವರ್ಧನ್,

ಶ್ರೀ.ಸುಖೇಶ್ ಹೊನ್ನಾನಿ,

ಶ್ರೀ.ಶ್ರೀನಿವಾಸ್ ಬಾಳೆಬೈಲು,

ಶ್ರೀ.ಶಶಿಧರ್ ಹಂದೆ,

ಶ್ರೀ.ಡಾ:ಎಂ.ಸಿ.ಅನಿಲ್,

ಶ್ರೀ.ಸುರೇಂದ್ರ ಯಡೂರು,

ಶ್ರೀ.ಶರತ್ ವಕೀಲರು,

ಶ್ರೀ.ಸಂಜಯ್,ಎಂ.ಸಿ. ವಕೀಲರು,

ಶ್ರೀಮತಿ.ಡಾಕಮ್ಮ,


ಸ್ಥಬ್ಥಚಿತ್ರ ಸಮಿತಿ  ಸಂಚಾಲಕರು

ಶ್ರೀ.ಪ್ರಶಾಂತ್ ಕುಕ್ಕೆ, 

ಶ್ರೀ.ಬಿ.ಗಣಪತಿ, ಪಪಂ ಸದಸ್ಯರು,

ಶ್ರೀ.ರತ್ನಾಕರ್ ಶೆಟ್ಟಿ,

ಶ್ರೀ.ಬಿ.ಕೆ.ವಾದಿರಾಜ್ ಭಟ್,

ಶ್ರೀ.ಬಿ.ರಾಮದಾಸ್ ಪ್ರಭು,

ಶ್ರೀ.ಪ್ರದೀಪ್ ಪೂಜಾರಿ

ಶ್ರೀ.ಚೇತನ್, ಟಿಂಬರ್,

ಶ್ರೀ.ನಟರಾಜ್ ಶೇಟ್,

ಶ್ರೀ.ಅರವಿಂದ.ಟಿ.ಎನ್.

ಶ್ರೀ.ರಕ್ಷಿತ್ ಮೇಗರವಳ್ಳಿ.

ಶ್ರೀ.ರಮೇಶ್ ಶೆಟ್ಟಿ ಕುಡುಮಲ್ಲಿಗೆ

             

ಮೆರವಣಿಗೆ ಸಮಿತಿ ಸಂಚಾಲಕರು

ಶ್ರೀ.ಚಂದವಳ್ಳಿ ಸೋಮಶೇಖರ್,

ಶ್ರೀ.ಡಾನ್ ರಾಮಣ್ಣ,

ಶ್ರೀ.ರವೀಶ್ ಬಾಬಿ

ಶ್ರೀಮತಿ.ವರಲಕ್ಷ್ಮೀ

ಶ್ರೀಮತಿ.ಜ್ಯೋತಿ ಗಣೇಶ್,

ಶ್ರೀ.ಯಶಸ್ವಿ ಕಡ್ತೂರು

ಶ್ರೀ.ಮಹಾಂತ್ ಗೌಡ,

ಶ್ರೀ.ಸಂತೋಷ್‌ಕುಮಾರ್ ಶೆಟ್ಟಿ,

ಶ್ರೀ.ನಮ್ರತ್,

ಶ್ರೀ.ರಾಜೀವನ್ 

ಶ್ರೀ.ವಾದಿರಾಜ್ ಶೇಟ್


ಸಾಂಸ್ಕೃತಿಕ ಸಮಿತಿ ಸಂಚಾಲಕರು

ಶ್ರೀ.ಚೇತನ್ ಸಹ್ಯಾದ್ರಿ                   

ಶ್ರೀಮತಿ.ಗೀತಾ ರಮೇಶ್,

ಶ್ರೀಮತಿ.ಜ್ಯೋತಿ ಮೋಹನ್

ಶ್ರೀ.ಬಿ.ಕೆ.ಉದಯ್‌ಕುಮಾರ್,ಬಸವಾನಿ,

ಶ್ರೀಮತಿ.ಆಶಾ ಡೇನಿಯಲ್,

ಶ್ರೀಮತಿ.ನಿರ್ಮಲಾ ನಾಗರಾಜ್,

ಶ್ರೀ.ಟಿ.ಆರ್.ಶಿವಕುಮಾರ್,

ಶ್ರೀ.ನಿರಂಜನ್.ವಿ.

ಶ್ರೀ.ನಿಖಿಲ್ ಕಾಮತ್,

ಶ್ರೀ.ರಾಘವೇಂದ್ರ ಅಂಬುತೀರ್ಥ

ಶ್ರೀ.ಶೈಲೇಶ್ ದೇವಂಗಿ 

ಕು.ವಿನಂತಿ.ವಿ.ಪೈ


ಆಹಾರ ಸಮಿತಿ ಸಂಚಾಲಕರು

ಶ್ರೀ.ಮಂಜುನಾಥ್ ಶೆಟ್ಟಿ

ಶ್ರೀ.ಕೆ.ಬಿ.ಪದ್ಮನಾಭ್,

ಶ್ರೀ.ಪೂರ್ಣೇಶ್, ಮಂಡ್ಲೇರ್,

ಶ್ರೀ.ರಂಜನ್ ಬೀಸು,

ಶ್ರೀ.ಪ್ರಮೋದ್ ಪೂಜಾರಿ

ಶ್ರೀ.ದಯಾನಂದ್ ಸಾಲಿಯಾನ್,

ಶ್ರೀ.ವಾಸುದೇವ ಕಾಮತ್,

ಶ್ರೀ.ಜಯರಾಮ್ ಶೆಟ್ಟಿ, ಸುಪ್ರಭಾತ,

ಶ್ರೀ.ದಾದಾಪೀರ್, ಬೆಟ್ಟಮಕ್ಕಿ,

ಶ್ರೀ.ಕುರುವಳ್ಳಿ ನಾಗರಾಜ್ ಪೂಜಾರಿ

ಶ್ರೀಕಾಂತ್ ಬೆಟ್ಟಮಕ್ಕಿ,


ವಿದ್ಯುತ್  ದೀಪಾಲಂಕಾರ ಸಮಿತಿ ಸಂಚಾಲಕರು

ಶ್ರೀ.ಹರೀಶ್ ಮಿಲ್‌ಕೇರಿ,

ಶ್ರೀ.ನವೀನ್‌ಕುಮಾರ್ ಪೆಗ್ಗು

ಶ್ರೀ.ರಾಘವೇಂದ್ರ ಶೆಟ್ಟಿ, ವೀರಣ್ಣ

ಶ್ರೀ.ವಿನುತ್ ಜೆ ಗೌಡ,

ಶ್ರೀ.ವಿಲಿಯಂ ಮಾರ್ಟಿಸ್,

ಶ್ರೀ.ಅಭಿ ಕೈಮರ,

ಶ್ರೀ.ಸಂತೋಷ್ ಗೋಳುಗೋಡು,


ಪ್ರಚಾರ ಸಮಿತಿ ಸಂಚಾಲಕರು

ಶ್ರೀ.ವಿಧಾತಾ ಅನಿಲ್,

ಶ್ರೀ.ನವೀನ್ ಯತಿರಾಜ್,

ಶ್ರೀ.ಸಂತೋಷ್ ದೇವಾಡಿಗ,

ಶ್ರೀ ವಿಕ್ರಮ್ ಶೆಟ್ಟಿ,

ಶ್ರೀ.ಫಣಿರಾಜ್ ಕಟ್ಟೆಹಕ್ಕಲು,


ಧಾರ್ಮಿಕ ಸಮಿತಿ: 

ಶ್ರೀ.ಡಿ.ಎಸ್.ವಿಶ್ವನಾಥ್ ಶೆಟ್ಟಿ, ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ,

ಶ್ರೀ.ರಾಜಶೇಖರ್ ಭಟ್,

ಶ್ರೀ.ಶಶಿಧರ ಹಂದೆ,

ಶ್ರೀ.ಹಾಲಿಗೆ ನಾಗರಾಜ್,

ಶ್ರೀ.ಪ್ರದೀಪ್,ಎಸ್. 

ಶ್ರೀ.ಪೂರ್ಣೇಶ್ ಮಂಡ್ಲೇರ್,

ಶ್ರೀ.ಹೆಚ್.ಆರ್.ಮಹಾಬಲ,

ಶ್ರೀಮತಿ.ಜ್ಯೋತಿ ರವಿ ಟಿ.ಡಿ,

ಶ್ರೀಮತಿ.ತ್ರಿವೇಣಿ ಸುರೇಶ್,


ಅತಿಥಿ ಸತ್ಕಾರ ಸಮಿತಿ ಸಂಚಾಲಕರು

ಶ್ರೀ.ಆದರ್ಶ ಹುಂಚದಕಟ್ಟೆ

ಶ್ರೀ.ಪೂರ್ಣೇಶ್ ಕೆಳಕೆರೆ

ಶ್ರೀ.ಗುರು.ಸಿ.ಗೌಡ,

ಶ್ರೀಮತಿ.ಸುಶೀಲಾ ಶೆಟ್ಟಿ

ಶ್ರೀಮತಿ.ಶಬನಮ್,

ಶ್ರೀ.ಪ್ರದೀಪ್‌ಶೆಟ್ಟಿ ಗಬಡಿ

ಶ್ರೀ.ಗುರು ಚಂಗಾರು


ಮಹಿಳಾ ದಸರಾ ಸಂಚಾಲಕರು

ಶ್ರೀಮತಿ.ಗೀತಾರಮೇಶ್,

ಶ್ರೀಮತಿ.ನಯನಾ ಜೆ ಶೆಟ್ಟಿ, 

ಶ್ರೀಮತಿ.ಜ್ಯೋತಿ ಮೋಹನ್

ಶ್ರೀಮತಿ.ಸುಶೀಲಾ ಶೆಟ್ಟಿ 

ಶ್ರೀಮತಿ.ಜ್ಯೋತಿಗಣೇಶ್,

ಶ್ರೀಮತಿ.ಮಂಜುಳಾನಾಗೇAದ್ರ, 

ಶ್ರೀಮತಿ.ಶಬನಮ್

ಶ್ರೀಮತಿ.ರಮ್ಯ ಅನಿಲ್ 

ಶ್ರೀಮತಿ.ನಿಶಾಪ್ರಮೋದ್,

ಶ್ರೀಮತಿ.ಸುಧಾ ಸುರೇಶ್,

ಶ್ರೀ.ಜ್ಯೋತಿ ದಿಲೀಪ್,

ಶ್ರೀಮತಿ.ವಾಣಿ ಗಣೇಶ್ 

ಶ್ರೀಮತಿ.ಅನಸೂಯ ರಂಗನಾಥ್

ಶ್ರೀಮತಿ.ಸವಿತಾ ಉಮೇಶ್,

ಶ್ರೀಮತಿ.ವಿಭಾ ಪ್ರಕಾಶ್,

ಶ್ರೀಮತಿ.ಅರುಂಧತಿ ಪಿ.ವಿ.

ಕು.ಶೋಭಿತಾ ಬೆಜ್ಜವಳ್ಳಿ 

ಶ್ರೀಮತಿ.ಲಕ್ಷ್ಮೀ ರವಿಶಂಕರ್

ಶ್ರೀಮತಿ.ವಿಜಯ ಪದ್ಮನಾಭ್

ಶ್ರೀಮತಿ.ಅನಸೂಯ ಶೆಟ್ಟಿ,


ಯುವದಸರಾ ಸಮಿತಿ

ಶ್ರೀ.ಶಿವು ಹೊದಲ,

ಶ್ರೀ.ಪ್ರೇಮ್ ಯಡೂರು,

ಶ್ರೀ.ಅಂಜೂರ ಕುಡುಮಲ್ಲಿಗೆ,

ಶ್ರೀ.ಅನಿರುದ್ಧ್ ಅಣ್ಣಪ್ಪ ಮೇಲಿನಕುರುವಳ್ಳಿ,

ಶ್ರೀ.ಪೂರ್ಣೇಶ್ ಪೂಜಾರಿ,ಮೇಲಿನಕುರುವಳ್ಳಿ,

ಶ್ರೀ.ಸುಭಾಷ್ ಕುಲಾಲ್,

ಶ್ರೀ.ಜಯಕರ ಶೆಟ್ಟಿ,

ಶ್ರೀ.ಸಂದೀಪ್ ಕಲ್ಗುಂಡಿ,

ಶ್ರೀ.ಅಭಿಕೊಂಡ್ಲೂರು,

ಶ್ರೀ.ಕಾರ್ತೀಕ್ ಹೆಗ್ಗೇಬೈಲು,

ಶ್ರೀ.ಶಬರೀಶ್ ಸೀಬಿನಕೆರೆ,

ಶ್ರೀ.ವಿನಯ್ ಕುರುವಳ್ಳಿ. 

        ಎಲ್ಲಾ  ಸಮಿತಿಯ ಎಲ್ಲಾ ಸದಸ್ಯರು ದಿನಾಂಕ: 17.07.2025 ರ ಬುಧವಾರ ಮಧ್ಯಾಹ್ನ 3-00 ಗಂಟೆಗೆ ಸರಿಯಾಗಿ ತೀರ್ಥಹಳ್ಳಿ ಶ್ರೀ.ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಸಭೆ ಸೇರಿ ಮುಂದಿನ ಕಾರ್ಯಕ್ರಮಗಳ ಬಗ್ಗೆ ಸವಿವರವಾಗಿ ರೂಪುರೇಷೆಗಳನ್ನು ಸಿದ್ಧಪಡಿಸಬೇಕೆಂದು ಈ ಮೂಲಕ ಕೋರಲಾಗಿದೆ.


ಆರಗ ಜ್ಞಾನೇಂದ್ರ ಶಾಸಕರು ಹಾಗೂ ಮಾಜಿ ಗೃಹಸಚಿವರು 

ಕಿಮ್ಮನೆ ರತ್ನಾಕರ್, ಮಾಜಿ ಶಾಸಕರು ಹಾಗೂ ಮಾಜಿ ಶಿಕ್ಷಣಸಚಿವರು

 ಆರ್.ಎಂ.ಮಂಜುನಾಥ್‌ಗೌಡ, ಅಧ್ಯಕ್ಷರು,ಡಿಸಿಸಿ ಹಾಗೂ ಅಧ್ಯಕ್ಷರು, ಎಂಎಡಿಬಿ.


           


ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post