Home ಕುಶಾವತಿ ನಿವಾಸಿ ರತ್ನಮ್ಮ ನಿಧನ ನೆಲದ ಧ್ವನಿ -March 04, 2025 0 ತೀರ್ಥಹಳ್ಳಿಯ ಕುಶಾವತಿಯ ಡಿ.ವಾಸಣ್ಣ ಪತ್ನಿ ರತ್ನಮ್ಮ (76) ಮಂಗಳವಾರ ಮೃತ ಪಟ್ಟಿದ್ದಾರೆ. ಅವರಿಗೆ ಪತಿ, ಒಂದು ಹೆಣ್ಣು, ಎರಡು ಗಂಡು ಮಕ್ಕಳು ಇದ್ದಾರೆ. ಅಂತ್ಯಕ್ರೀಯೆ ಪಟ್ಟಣದ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಿತು. Facebook Twitter