ತೀರ್ಥಹಳ್ಳಿ ತಾಲ್ಲೂಕಿನ ಭೂನ್ಯಾಯಮಂಡಳಿ ಅಧಿಕಾರೇತರ ಸದಸ್ಯರಾಗಿದ್ದ ಡಿ.ಎಸ್.ವಿಶ್ವನಾಥ ಶೆಟ್ಟಿ ಸದಸ್ಯತ್ವ ರದ್ದುಗೊಳಿಸಿ ತೀರ್ಥಹಳ್ಳಿ ತಹಶೀಲ್ದಾರ್ ಕಳೆದ ಡಿಸೆಂಬರ್ 10 ರಂದು ಆದೇಶಿಸಿದ್ದಾರೆ.
ಸರ್ಕಾರದ ಕಂದಾಯ ಇಲಾಖೆ (ಭೂಸುಧಾರಣೆ) ಅಧೀನ ಕಾರ್ಯದರ್ಶಿ ಉಲ್ಲೇಖದಂತೆ ತಕ್ಷಣದಿಂದ ಜಾರಿಗೆ ಬರುವಂತೆ ಸದಸ್ಯತ್ವ ರದ್ದುಗೊಳಿಸಿದ್ದಾರೆ.