Home ನೌಶದ್ ಅಲಿ ನಿಧನ ನೆಲದ ಧ್ವನಿ -January 10, 2024 0 ತೀರ್ಥಹಳ್ಳಿಯ ಯುವ ಉದ್ಯಮಿ, ಫ್ಯಾಬ್ರಿಕೇಟರ್ ನೌಶದ್ ಅಲಿ (34) ಹೃದಯಾಘಾತದಿಂದ ಬುಧವಾರ ಮಧ್ಯಾಹ್ನ ನಿಧನರಾದರು. ಮೃತರು ಪತ್ನಿ ಹಾಗೂ ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಗುರುವಾರ ನಡೆಯಲಿದೆ. Facebook Twitter