Home ವಾಟಗದ್ದೆ ಅರವಿಂದ ನಿಧನ ನೆಲದ ಧ್ವನಿ -December 08, 2023 0 ಎಪಿಎಂ ಬಸ್ ಡ್ರೈವರ್ ಆಗಿದ್ದ ತೀರ್ಥಹಳ್ಳಿ ತಾಲ್ಲೂಕಿನ ಹುಣಸವಳ್ಳಿ ಗ್ರಾಮದ ಬೆಟ್ಟಮಕ್ಕಿ ನಿವಾಸಿ ವಾಟಗದ್ದೆ ಅರವಿಂದ (50) ಶುಕ್ರವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು. ಮೃತರಿಗೆ ಪತ್ನಿ, ಪುತ್ರಿ ಇದ್ದಾರೆ. ಶನಿವಾರ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. Facebook Twitter