Home ಟಿ. ರಘುವೀರ್ ಭಟ್ ನಿಧನ ನೆಲದ ಧ್ವನಿ -July 06, 2022 0 ತೀರ್ಥಹಳ್ಳಿ : ಜಿ.ಎಸ್.ಬಿ. ಸಮಾಜದ ಹಿರಿಯರಾದ ರಘುವೀರ ಭಟ್ (84) ಗುರುವಾರ ಬೆಳಿಗ್ಗೆ ದೈವಾಧೀನರಾದರು.ಜಿ.ಎಸ್.ಬಿ. ಸಮಾಜದ ಮಾಜಿ ಅಧ್ಯಕ್ಷರಾಗಿ, ಮಾಜಿ ಪುರಸಭಾ ಸದಸ್ಯರಾಗಿ, ಸೇವಾಭಾರತಿ ವಿದ್ಯಾಕೇಂದ್ರದ ಅಧ್ಯಕ್ಷರಾಗಿ, ಬಿ.ಜೆ.ಪಿ. ಹಿರಿಯ ಮುಖಂಡರಾಗಿದ್ದು, ವಾಣಿ ಪ್ರಿಂಟರ್ಸ್ ಮಾಲೀಕರಾಗಿದ್ದರು. Facebook Twitter