ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಜನ್ಮದಿನ ಆಚರಣೆ
ಶಕ್ತಿಕೇಂದ್ರ ಪ್ರಮುಖರು ಸಭೆಯಲ್ಲಿ ಭಾಗಿ
ಬಿಜೆಪಿ ಸಂಸ್ಥಾಪಕ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಜನ್ಮದಿನಾಚರಣೆ ಹಾಗೂ ಸ್ಮರಣೆ ಕಾರ್ಯಕ್ರಮ ಮಾಡುವ ಮೂಲಕ ಸಭೆ ಆರಂಭಿಸಲಾಯಿತು. ಈ ಸಭೆಯಲ್ಲಿ ಕುಪ್ಪಳ್ಳಿ ಮಹಾಶಕ್ತಿ ಕೇಂದ್ರದ ಮಹಿಳಾ ಪ್ರಮುಖ್ ಹಾಗೂ ಜಿಲ್ಲಾ ಕಾರ್ಯದರ್ಶಿ ರಮ್ಯ ಅನಿಲ್, ಕುಪ್ಪಳ್ಳಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ವಾಸುದೇವ್ ಹಾರೋಗೋಳಿಗೆ, ಶಕ್ತಿಕೇಂದ್ರ ಪ್ರಮುಖರಾದ ಮಹೇಶ್ ಹೆದ್ದೂರು, ಮುರುಳಿ ನಂಬಳ, ರವೀಂದ್ರ ಹೊಳೆಕೊಪ್ಪ, ಅಣ್ಣಪ್ಪ ಮೇಲಿನಕುರುವಳ್ಳಿ, ಪ್ರಮುಖರಾದ ಅನಿಲ್ ಮೇಲಿನಕುರುವಳ್ಳಿ, ಆದರ್ಶ ಮುತ್ತುಗುಂಡಿ, ವಿಷ್ಣು ಕೂಳೂರು ಹಾಜರಿದ್ದರು.

