ಹಾಗಾದ್ರೆ ಕೋಬ್ರಾ ಎಲ್ಲಿ…?
ಚಳ್ಳೆ ಹಣ್ಣು ತಿನ್ನಿಸಿದ ಕೋಬ್ರಾ
ಬೆಚ್ಚಿಬಿದ್ದ ಪೊಲೀಸರು…!
ಮಂಡಗದ್ದೆ ನೆಲ್ಲಿಸರ ಕ್ಯಾಂಪ್‌ನಲ್ಲಿ
ಮೀನು ಹಿಡಿಯುವ ವಿಚಾರಕ್ಕೆ ಮಾರಣಾಂತಿಕ ಹಲ್ಲೆ ನಡೆಸಿದ ಮೂವರು ಆರೋಪಿಗಳು ಸೇರೆ ಸಿಕ್ಕಿದ್ದಾರೆ.
ನಯಾಜ್ (22), ಆಯಾಜ್ (22), ಮೋಹಿಸಿನ್ (24) ಬಂಧಿತ ಆರೋಪಿಗಳು. ಮಾಳೂರು ಪೊಲೀಸರು ಹಣಗೆರೆಯಲ್ಲಿ
ಬಂಧಿಸಿದ್ದು ಪ್ರಕರಣ ಪಾತ್ರದಾರಿ ನಿಹಾಲ್ ಕೋಬ್ರಾ ತಲೆಮರೆಸಿಕೊಂಡಿದ್ದಾನೆ. ಆತನನ್ನು ಹುಡುಕಲು
ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಕೋಬ್ರಾ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗುತ್ತಿದ್ದು ತೀರ್ಥಹಳ್ಳಿ
ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.
