ಕನ್ನಂಗಿ ಸೊಸೈಟಿ ಪ್ರಭಾರ ಅಧ್ಯಕ್ಷರಾಗಿ ಸುನಿಲ್ ಶೀರನಲ್ಲಿ
ನೆಲದ ಧ್ವನಿ-
0
ತೀರ್ಥಹಳ್ಳಿ ತಾಲ್ಲೂಕಿನ ಕನ್ನಂಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಭಾರ ಅಧ್ಯಕ್ಷರಾಗಿ
ಪ್ರಗತಿಪರ ಕೃಷಿಕ ಸುನಿಲ್ ಶೀರನಲ್ಲಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ರೈತ ಹೋರಾಟಗಾರ ಹೊರಬೈಲು
ರಾಮಕೃಷ್ಣ ಅವರ ರಾಜೀನಾಮೆಯಿಂದ ಅಧ್ಯಕ್ಷ ಸ್ಥಾನ ತೆರವಾಗಿತ್ತು.