ಜೆಸಿಬಿ ಡ್ರೈವರ್ ಸಾವು
ತೀರ್ಥಹಳ್ಳಿ ಶಿವಮೊಗ್ಗ ಮಾರ್ಗ ಮಧ್ಯೆಯ ಮಂಡಗದ್ದೆ ಸಮೀಪದ 15ನೇ ಮೈಲಿಕಲ್ಲು ಬಳಿ ಬೀಕರ ಅಪಘಾತ ಸಂಭವಿಸಿದೆ. ಸ್ಥಳದಲ್ಲೆ ಜೆಸಿಬಿ ಡ್ರೈವರ್ ಮಣಿಕಂಠ (27) ಮೃತಪಟ್ಟಿದ್ದಾರೆ.
ಮೂಕಾಂಬಿಕ ಬಸ್ ಹಾಗೂ ಚಲಿಸುತ್ತಿದ್ದ ಸ್ಕೂಟಿ ನಡುವೆ ಅಪಘಾತ ನಡೆದಿದೆ. ಈ ಸಂಬಂಧ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.