Home ವಿದ್ಯಾರ್ಥಿನಿ ಶ್ರೀ ರಕ್ಷಾ ಎಸ್. ಜಾದವ್ ಉತ್ತಮ ಸಾಧನೆ ನೆಲದ ಧ್ವನಿ -May 21, 2022 0 ತೀರ್ಥಹಳ್ಳಿ ಸರ್ಕಾರಿ ಬಾಲಿಕಾ ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರೀ ರಕ್ಷಾ ಎಸ್. ಜಾದವ್ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಶೇಕಡ 97.28 ಅಂಕ ಪಡೆದು ಉನ್ನತ ಸಾಧನೆ ಮಾಡಿದ್ದಾಳೆ.ಈಕೆ ಸೊಪ್ಪುಗುಡ್ಡೆಯ ಗೌರಿ ಹಾಗೂ ಷಣ್ಮುಖ ದಂಪತಿ ಪುತ್ರಿ Facebook Twitter