
ಮಂಗಳೂರು
ಎಕ್ಸಪರ್ಟ್ ಕಾಲೇಜಿನಲ್ಲಿ
ಪಿಯುಸಿ ಶಿಕ್ಷಣವನ್ನು ಪೂರೈಸಿರುವ ತೋರಳಿ ಕದಂಬ ಪಿ ಗೌಡ ಈಚೆಗೆ ನಡೆದ ನೀಟ್ ಪರೀಕ್ಷೆಯಲ್ಲಿ
720 ಕ್ಕೆ 631 ಅಂಕಗಳನ್ನು ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಕದಂಬ ಪಿ ಗೌಡ ಹಾರೋಗೋಳಿಗೆ ಕೃಷಿ
ಪತ್ತಿನ ಸಹಕಾರ ಸಂಘದ ಹಾಲಿ ಅಧ್ಯಕ್ಷ ಟಿ.ಸಿ. ಪ್ರಸನ್ನ ಕುಮಾರ್ ಮತ್ತು ನಿರೂಪ ದಂಪತಿಯ ಪುತ್ರ.