Home ಬಿಕೆಹೆಚ್-ಡಿಕೆಶಿಗೆ ಅಭಿನಂದಿಸಿದ ಟಿ.ಎಲ್.ಸುಂದರೇಶ್ ನೆಲದ ಧ್ವನಿ -June 04, 2026 0 ತೀರ್ಥಹಳ್ಳಿಯ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ, ಈಡಿಗ ಸಂಘದ ಮುಖಂಡ ಟಿ.ಎಲ್.ಸುಂದರೇಶ್ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ. Facebook Twitter