ಪ್ರಜಾವಾಣಿ ಪತ್ರಿಕೆಯ
ಹಿರಿಯ ವರದಿಗಾರ ವಿ.ಎಸ್. ಸುಬ್ರಮಣ್ಯರ ಸಹೋದರಿ ಅರನಲ್ಲಿ ಮಮತ (45) ದೀರ್ಘಕಾಲದ ಅಸೌಖ್ಯದಿಂದ ಸೋಮವಾರ
ಸ್ವಗೃಹದಲ್ಲಿ ನಿಧನರಾದರು. ಅವರು ಪತಿ ಹಣಗೆರೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಅಣ್ಣಪ್ಪ, ಪುತ್ರ
ಹಾಗೂ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಅರನಲ್ಲಿ ಗ್ರಾಮದಲ್ಲಿ ನಡೆಯಿತು.