ಯುವ ಮುಖಂಡ ಕುರುವಳ್ಳಿ ನಾಗರಾಜ ಪೂಜಾರಿಗೆ ಪಿತೃ ವಿಯೋಗ
ಈಡಿಗ ಸಂಘದ ನಿರ್ದೇಶಕ
ಹಾಗೂ ಯುವ ಮುಖಂಡ ಕುರುವಳ್ಳಿ ನಾಗರಾಜ ಪೂಜಾರಿ ತಂದೆ ರವಿ ಪೂಜಾರಿ (64) ಅಲ್ಪಕಾಲದ ಅಸೌಖ್ಯದ ಬಳಿಕ
ನಿಧನರಾಗಿದ್ದಾರೆ. ಸೌಮ್ಯ ಸ್ವಭಾವದ ರವಿ ಪೂಜಾರಿ ಕುರುವಳ್ಳಿಯಲ್ಲಿ ಕಳೆದ 40 ವರ್ಷಗಳಿಂದ ನೆಲೆಸಿದ್ದು
ಶ್ರಮಜೀವಿಯಾಗಿದ್ದು ಈ ಭಾಗದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರು ಪತ್ನಿ, ಪುತ್ರಿ
ಹಾಗೂ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.
