ತೀರ್ಥಹಳ್ಳಿ ತಾಲೂಕಿನ ಚಿಟ್ಟೆಬಯಲು ಪ್ರಜ್ಞಾಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಸ್ಎಸ್ಎಲ್ಸಿ ವಿದ್ಯಾರ್ಥಿ ದಿಶಾಂತ್ ಕೆ.ಆರ್. ಮರುಮೌಲ್ಯಮಾಪನದಲ್ಲಿ 601ಅಂಕ (96.16) ಪಡೆದಿದ್ದಾರೆ.
ಈ ಮೊದಲು 593ಅಂಕ ಪಡೆದಿದ್ದ ದಿಶಾಂತ್ ಮರು ಮೌಲ್ಯಮಾಪನಕ್ಕೆ ಉತ್ತರ ಪತ್ರಿಕೆಯನ್ನು ಹಾಕಿದ್ದಾರೆ. ಈಗ ಹೆಚ್ಚುವರಿ 8 ಅಂಕ ಪಡೆದುಕೊಂಡಿದ್ದಾರೆ. ಪತ್ರಕರ್ತ, ವ್ಯಂಗ್ಯಚಿತ್ರಕಾರ ರಾಂಚಂದ್ರ ಕೊಪ್ಪಲು ಮತ್ತು ಶಾರದಾಂಬ ದಂಪತಿಗಳ ಪುತ್ರ.