ಆರ್.ಎಂ .ಮಂಜುನಾಥ್ ಗೌಡರ ಮಾವ
ಒಕ್ಕಲಿಗ ಸಮಾಜದ ಹಿರಿಯರು, ಹೊದಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಪಿಎಲ್ ಡಿ ಬ್ಯಾಂಕ್ ಮಾಜಿ ನಿರ್ದೇಶಕ ಹುಗಲವಳ್ಳಿ ಚಿನ್ನೇಗೌಡರ ಶುಕ್ರವಾರ ರಾತ್ರಿ 10 ಗಂಟೆಗೆ ನಿಧರಾಗಿದ್ದಾರೆ.
01 09 1931ರಲ್ಲಿ ಜನಿಸಿದ ಚಿನ್ನೇಗೌಡರು ಸರಿಸುಮಾರು 95 ವರ್ಷಗಳ ತುಂಬು ಜೀವನ ನಡೆಸಿದ್ದರು. ಅವರು ನಾಲ್ಕು ಮಕ್ಕಳು (ಎರಡು ಗಂಡು, ಎರಡು ಹೆಣ್ಣು ಮಕ್ಕಳು) ಮತ್ತು ಅಪಾರ ಸಂಖ್ಯೆಯ ಬಂಧು ಮಿತ್ರರನ್ನು ಆಗಲಿದ್ದಾರ
ಅಂತ್ಯಸಂಸ್ಕಾರವನ್ನು ಇಂದು ಸಂಜೆ 4 ಗಂಟೆಗೆ ಹುಗಳವಳ್ಳಿಯಲ್ಲಿ ನಡೆಸಲು ತೀರ್ಮಾನ ಮಾಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಅವರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ.ಆರ್.ಎಂ. ಮಂಜುನಾಥ ಗೌಡರ ಮಾವ.