ರಂಜದಕಟ್ಟೆ ಶ್ರೀ ಚಾಮುಂಡೇಶ್ವರಿ, ಶ್ರೀ ಗುಳ್ಳೆ ಮಾರಿಯಮ್ಮ, ಶ್ರೀ ಹೊನ್ನತ್ತಮ್ಮ ದೇವಾಲಯದ ಗರುಡಗಂಬ ಸ್ಥಾಪನೆ ಧಾರ್ಮಿಕ ಕಾರ್ಯಕ್ರಮ ನಾಳೆ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ನೆರವೇರಲಿದೆ.
ಈ ಕಾರ್ಯಕ್ರಮಕ್ಕೆ ದೇವಾಲಯದ ಎಲ್ಲ ಭಕ್ತರು, ದಾನಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನ ಸಮಿತಿ ಪರವಾಗಿ ಅಧ್ಯಕ್ಷ ಪ್ರವೀಣ್ ಹಾಗೂ ಕಾರ್ಯದರ್ಶಿ ರಾಜೇಶ್ ತಿಳಿಸಿದ್ದಾರೆ. ಧಾರ್ಮಿಕ ಹಾಗೂ ಶಿಲ್ಪ ಶಾಸ್ತ್ರ ಕ್ಕಾನುಗುಣವಾಗಿ ಸುಮಾರು 29 ಎತ್ತರದ ಶಿಲಾ ಗರುಡ ಗಂಬವನ್ನು ನಿರ್ಮಾಣಮಾಡಲಾಗಿದ್ದು ಕೆತ್ತನೆ ಕೆಲಸವನ್ನು ಕುರುವಳ್ಳಿಯ ಜಗದೀಶ್ ನಿರ್ವಹಿಸಿದ್ದಾರೆ.
