ಈಚಲಬೈಲು ಲಲಿತಮ್ಮ ನಿಧನ
ಕಾಂಗ್ರೆಸ್ ಯುವ ಮುಖಂಡ, ಸಹಕಾರಿ ಶಶಿಧರ್ ಈಚಲಬೈಲ್ ತಾಯಿ ಲಲಿತಮ್ಮ (84) ಸೋಮವಾರ ನಿಧನರಾದರು.
ಅವರು ಪುತ್ರರಾದ ನಿವೃತ್ತ ಡಿವೈಎಸ್ಪಿ ಶ್ರೀಧರ್ ಮತ್ತು ಶಶಿಧರ್ ಈಚಲಬೈಲ್ ಸೇರಿದಂತೆ ಅಪಾರ ಬಂಧುವರ್ಗದವರನ್ನು ಅಗಲಿದ್ದಾರೆ.
ಮೃತರ ಅಂತ್ಯ ಸಂಸ್ಕಾರ ಸಂಜೆ 5 ಗಂಟೆಗೆ ಈಚಲಬೈಲಿನಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.