ಕಠಿಣ ಕ್ರಮಕ್ಕೆ ನೆಟ್ಟಿಗರ ಆಗ್ರಹ
ಬಾಗಲಕೋಟೆ ನಗರದಲ್ಲಿ ಮಹಿಳಾ
ನ್ಯಾಯವಾದಿಯಾದ ಸಂಗೀತಾ ಶಿಕ್ಕೇರಿ ಅವರ ಮೇಲೆ
ಮಾಂತೇಶ್ ಚೊಳಚಗುಡ್ಡ ಎಂಬ ವ್ಯಕ್ತಿ ಅನಾಗರೀಕವಾಗಿ ನಡು ರಸ್ತೆಯಲ್ಲೇ
ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಗೃಹ ಇಲಾಖೆ ಇದನ್ನು ಗಮನಿಸುವುದೇ ಓರ್ವ ನ್ಯಾಯವಾದಿಗೆ
ಹೀಗಾದರೆ ಸಾಮಾನ್ಯ ಹೆಣ್ಣು ಮಕ್ಕಳ ಪಾಡೇನು.