ಕುಟುಂಬಸ್ಥರಿಗೆ ನೆರವಾಗಿ ನಿಂತ ಯುವ ಕಾಂಗ್ರೆಸ್ ಮುಖಂಡ ಪೂರ್ಣೇಶ್ ಕೆಳಕೆರೆ ಮತ್ತು ಮಧೂಸೂದನ್
ನಿದ್ದೆ ಬಿಟ್ಟು ಅಹೋರಾತ್ರಿ ಪ್ರತಿಭಟಿಸಿದರೂ ಸಿಗದ ಚಿಕಿತ್ಸೆ
ರಕ್ತಸ್ರಾವದಲ್ಲೇ ಸಾವು ಬದುಕಿನ ನಡುವೆ ಹೋರಾಡಿದ ಬಡ ಜೀವ
ಬಡವರಿಗೆ ಸಿಗಲ್ವ ಉಚಿತ, ಗುಣಮಟ್ಟದ ಚಿಕಿತ್ಸೆ
ಅಸ್ಪತ್ರೆಯ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ಯಾ...
ಡ್ಯೂಟಿ ಡಾಕ್ಟರ್ ಇಲ್ಲದೆ ರೋಗಿಗಳು ಪರದಾಟ
ಕಾಂಗ್ರೆಸ್ ಯುವ ಮುಖಂಡ ಪೂರ್ಣೇಶ್ ಕೆಳಕೆರೆ ಆರೋಪ
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ರಾತ್ರಿ 1 ಗಂಟೆಯಿಂದ ರಕ್ತಸ್ರಾವದಿಂದ ಪರದಾಡಿದ ರೋಗಿಯೊಬ್ಬರಿಗೆ ಸೂಕ್ತ ಚಿಕಿತ್ಸೆ ದೊರಕಲಿಲ್ಲ. ಡ್ಯೂಟಿ ಡಾಕ್ಟರ್ ಅಟೆಂಡ್ ಮಾಡುವ ಬದಲು ವಿದ್ಯಾರ್ಥಿಗಳಿಗೆ ಆ ಕೆಲಸ ವಹಿಸಿಕೊಡಲಾಗಿದೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ಮುಖಂಡರಾದ ಪೂರ್ಣೇಶ್ ಕೆಳಕೆರೆ ಮತ್ತು ಮಧೂಸೂಧನ್ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ.
ನೆಲದ ಧ್ವನಿ
