ಮರು ಪರೀಕ್ಷೆಯಲ್ಲಿ 617 ಅಂಕ ಶ್ರದ್ಧಾ
ತೀರ್ಥಹಳ್ಳಿಯ ಸೆಂಟ್
ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಶ್ರದ್ಧಾ ಎಸ್ಎಸ್ಎಲ್ಸಿ ಮರು ಪರೀಕ್ಷೆಯಲ್ಲಿ 619
ಅಂಕಗಳನ್ನು ಪಡೆದು ರಾಜ್ಯಕ್ಕೆ 7 ನೇ ರ್ಯಾಂಕ್ ಪಡೆದುಕೊಂಡಿದ್ದಾಳೆ. ಮಾರ್ಚ್ ತಿಂಗಳ ಪರೀಕ್ಷೆಯಲ್ಲಿ
613 ಅಂಕ ಪಡೆದಿದ್ದ ಶ್ರದ್ಧಾ ಮೇ ತಿಂಗಳಿನಲ್ಲಿ ಮರು ಪರೀಕ್ಷೆಗೆ ಹಾಜರಾಗಿದ್ದಾಳೆ. ವಿಜ್ಞಾನ ವಿಷಯದಲ್ಲಿ
100 ಅಂಕಗಳನ್ನು ಗಳಿಸುವ ಮೂಲಕ ತಾಲ್ಲೂಕಿಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾಳೆ.
ಶ್ರದ್ಧಾ ಡಾ.ಯು.ಆರ್.ಅನಂತಮೂರ್ತಿ
ಪ್ರೌಢ ಶಾಲೆಯ ಶಿಕ್ಷಕ ರಾಜಕುಮಾರ್, ತೀರ್ಥಹಳ್ಳಿಯ ಬಿಆರ್‌ಸಿ ಕ್ಷೇತ್ರ ಸಂಪನ್ಮೂಲ ಅನುಷ್ಠಾನಾಧಿಕಾರಿ
ಲತಾ ರಾಜಕುಮಾರ್ ಪುತ್ರಿ.
