ಪತ್ರಕರ್ತ ರಾಂಚಂದ್ರ ಕೊಪ್ಪಲು ಪುತ್ರನಿಗೆ 95%
ತೀರ್ಥಹಳ್ಳಿ ತಾಲ್ಲೂಕಿನ ಚಿಟ್ಟೆಬಯಲು ಪ್ರಜ್ಞಾಭಾರತಿ ಪ್ರೌಢಶಾಲೆಯ ವಿದ್ಯಾರ್ಥಿ ದಿಶಾಂತ್ ಕೆ.ಆರ್ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625 ಕ್ಕೆ 593 ಅಂಕ ಪಡೆಯುವ ಮೂಲಕ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾನೆ.
ದಿಶಾಂತ್ ಕೆ.ಆರ್. ಪತ್ರಕರ್ತ, ವ್ಯಂಗ್ಯಚಿತ್ರಕಾರ ರಾಂಚಂದ್ರ ಕೊಪ್ಪಲು, ಶಾರದಾಂಬ ದಂಪತಿಗಳ ಪುತ್ರ.