Home ಕರ್ಕಿ ಲಿಂಗಮ್ಮ ನಿಧನ ನೆಲದ ಧ್ವನಿ -September 11, 2025 0 ತೀರ್ಥಹಳ್ಳಿ ತಾಲ್ಲೂಕಿನ ಕುಡುಮಲ್ಲಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕರ್ಕಿ ಲಿಂಗಮ್ಮ ಗುರುವಾರ ಮಧ್ಯಾಹ್ನ ಅವರ ಸ್ವಗೃಹದಲ್ಲಿ ನಿಧನರಾದರು. ಅವರು ಇಬ್ಬರು ಪುತ್ರರು, ಇಬ್ಬರು ಪುತ್ರಿಯನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಶುಕ್ರವಾರ ಕರ್ಕಿ ಗ್ರಾಮದಲ್ಲಿ ನಡೆಯಲಿದೆ. Facebook Twitter