Home ಹಿರಿಯ ವರ್ತಕ ಪುಂಡಲೀಕ ಜವಳಿ ನಿಧನ ನೆಲದ ಧ್ವನಿ -June 01, 2022 0 ತೀರ್ಥಹಳ್ಳಿ ತಾಲ್ಲೂಕಿನ ಹಿರಿಯ ವರ್ತಕ, ಜಿಎಸ್‌ಬಿ ಸಮಾಜದ ಪ್ರಮುಖರಾದ ಪುಂಡಲೀಕ ಜವಳಿ (68) ಮಂಗಳವಾರ ಹೃದಯಾಘಾತದಿಂದ ನಿಧನರಾದರು. ಮೃತರ ಅಂತ್ಯಕ್ರಿಯೆ ಬುಧವಾರ ನಡೆಯಿತು. ಮೃತರಿಗೆ ಇಬ್ಬರು ಪುತ್ರಿಯರಿದ್ದಾರೆ. Facebook Twitter