ತೀರ್ಥಹಳ್ಳಿಯ ಬೆಜ್ಜವಳ್ಳಿಯಲ್ಲಿ
ಹಲವಾರು ವರ್ಷಗಳಿಂದ ಜವಳಿ ವ್ಯಾಪಾರ ನಡೆಸುತ್ತಿದ್ದ ಸುಂದರ ಶೆಟ್ಟಿ (86) ಶನಿವಾರ ನಿಧನರಾದರು.
ಅವರಿಗೆ ಪತ್ನಿ, ಸಿದ್ದಿವಿನಾಯಕ ಪ್ಲೆಕ್ಸ್ ಪ್ರಿಂಟರ್ ಮಾಲೀಕ ಸತೀಶ್ ಶೆಟ್ಟಿ ಸೇರಿದಂತೆ
ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ. ಅಂತ್ಯಕ್ರಿಯೆ ಶನಿವಾರ ಗ್ರಾಮದಲ್ಲಿ ನಡೆಯಲಿದೆ.