ಪಿಯು ಪರೀಕ್ಷೆಯಲ್ಲಿ ಸಹ್ಯಾದ್ರಿ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ 100% ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ ಅವನಿ ಆರ್ (591), ಡಿ.ಎಸ್. ಸಿಂಚನಾ (589), ಪ್ರೇರಣಾ ಪ್ರಭು (589), ವಿಜ್ಞಾನ ವಿಭಾಗದಲ್ಲಿ ಎನ್ ಆವಿಷ್ಕಾರ್ (587) ಅಂಕ ಪಡೆದಿದ್ದಾರೆ.
ವಾಣಿಜ್ಯದಲ್ಲಿ
52 ಅತ್ಯುನ್ನತ ಶ್ರೇಣಿ, 24 ಪ್ರಥಮ ಶ್ರೇಣಿ, ವಿಜ್ಞಾನ ವಿಭಾಗದಲ್ಲಿ 30 ಅತ್ಯುನ್ನತ ಶ್ರೇಣಿ,
39 ಪ್ರಥಮ ಶ್ರೇಣಿಯಲ್ಲಿ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
