ಮುನ್ನೂರು ಮೋಹನ್ ತಂದೆ
ತೀರ್ಥಹಳ್ಳಿ ತಾಲೂಕು ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುನ್ನೂರು ಗ್ರಾಮದ ನಿವಾಸಿ ತೀರ್ಥಹಳ್ಳಿ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಮುನ್ನೂರು ಮೋಹನ್ ತಂದೆ ಮಹಾಬಲ ಶೆಟ್ಟಿ (74) ಅನಾರೋಗ್ಯದಿಂದ ಮಂಗಳವಾರ ಮೃತರಾದರು.
ಮೃತರ ಶರೀರವು ಮುನ್ನೂರು ನಿವಾಸದಲ್ಲಿ ಇರಿಸಲಾಗಿದ್ದು, ಮಧ್ಯಾಹ್ನ 2 ಗಂಟೆಗೆ ಅಂತ್ಯಸಂಸ್ಕಾರ ನಡೆಯಲಿದೆ. ಮೃತರು ಪತ್ನಿ ಹಾಗೂ ಇಬ್ಬರು ಸಹೋದರರು ಅಗಲಿದ್ದಾರೆ.